Sunday, January 30, 2011

ಶ್ರೀ ಮಾಘ ಶುದ್ಧ ಪ್ರತಿಪದೆ ಆಚರಣೆ - ಆಮಂತ್ರಣ ಪತ್ರಿಕೆ

                            ಬೆಂಗಳೂರು ಕನ್ನಡ ವೈಶ್ಯ ಸಂಘ ( ರಿ.)
           ನೋ.೭೪ ,ಗ್ರಹಲಕ್ಷ್ಮಿ ಬಡಾವಣೆ (೧ ನೇ ಹಂತ ) ಬಸವೇಶ್ವರನಗರ,
             ಬೆಂಗಳೂರು - ೫೬೦೦೭೯ ಫೋನ್ : ೦೮೦-೨೩೨೨೪೮೮೯ 

 "ಶ್ರೀ ಮಾಘ ಶುದ್ಧ ಪ್ರತಿಪದೆ ಆಚರಣೆ "

ದಿನಾಂಕ : ೦೩ - ೦೨- ೨೦೧೧ (ಗುರುವಾರ )
ಸಮಯ : ಬೆಳ್ಳಿಗ್ಗೆ ೯.೦೦ ರಿಂದ ಪ್ರಾರಂಭ. 
ಸ್ಥಳ :      ಸಂಘದ ಶ್ರೀ ಶಂಕರ ಸನ್ನಿಧಿ
             ಸಾಂಸ್ಕೃತಿಕ ಸದನದ
             " ಶ್ರೀ ಎಸ್.ಎಲ್.ಶೆಟ್ಟಿ " ಮತ್ತು "ಸುಕೇನಾಶ್ರೀ " ಸಭಾಂಗಣ ,
             ಕೊಟ್ಟಿಗೆಪಾಳ್ಯ ,ಬೆಂಗಳೂರು